Powered by Blogger.

Wednesday, December 31, 2008

ಕಪ್ಪು-ಬಿಳುಪು 61



ಬರುತಿಹನು ಭಾಸ್ಕರನು ಹೊಸವರುಷಕೆ ಹೊಸ ಹರುಷದ ಹೊನಲ ಹೊತ್ತು.

ಹೊಸ ನಿರೀಕ್ಷೆ, ಹೊಸ ಆಕಾ೦ಕ್ಷೆಗಳ ಹೊಸ ವರುಷ ತಮಗೆಲ್ಲ ವಣ೯ಮಯ ವಷ೯ವಾಗಲಿ ಎ೦ದು ಹಾರೈಸುತ್ತಾ ಟೀಮ್ ಕಪ್ಪು ಬಿಳುಪು ತಮಗೆಲ್ಲ ಹೊಸ ವರುಷದ ಹಾದಿ೯ಕ ಶುಭಾಷಯ ಕೋರುತ್ತಿದೆ.

Wednesday, December 24, 2008

ಕಪ್ಪು ಬಿಳುಪು - 60

ಈ ಫೋಟೋ ತೆಗೆಯುವಾಗ ನನ್ನ ಭಾವನೆಗಳು ಬೇರೆಯದಾಗಿತ್ತು, ಆದರೆ ಇದನ್ನ ತೆಗೆದಾದಮೇಲೆ ಮಾತ್ರ ನನಗೆ ಈ ಚಿತ್ರ, "ಬಾಲ್ಯದ ಆಟ, ಆ ಹುಡುಗಾಟ ಇನ್ನು ಮಾಸಿಲ್ಲ" ಅನ್ನುವ ಚಿತ್ರಗೀತೆಯ ಸಾಲುಗಳನ್ನು ಹಲವುಬಾರಿ ಗುನುಗುವ೦ತೆ ಮಾಡಿದ್ದು ಸುಳ್ಳಲ್ಲ. ನಿಮಗೇನನ್ನಿಸಿತೋ ನನಗೆ ಗೊತ್ತಿಲ್ಲ.

Tuesday, December 16, 2008

ಕಪ್ಪು ಬಿಳುಪು - 59

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP