Wednesday, December 31, 2008
Wednesday, December 24, 2008
ಕಪ್ಪು ಬಿಳುಪು - 60
ಈ ಫೋಟೋ ತೆಗೆಯುವಾಗ ನನ್ನ ಭಾವನೆಗಳು ಬೇರೆಯದಾಗಿತ್ತು, ಆದರೆ ಇದನ್ನ ತೆಗೆದಾದಮೇಲೆ ಮಾತ್ರ ನನಗೆ ಈ ಚಿತ್ರ, "ಬಾಲ್ಯದ ಆಟ, ಆ ಹುಡುಗಾಟ ಇನ್ನು ಮಾಸಿಲ್ಲ" ಅನ್ನುವ ಚಿತ್ರಗೀತೆಯ ಸಾಲುಗಳನ್ನು ಹಲವುಬಾರಿ ಗುನುಗುವ೦ತೆ ಮಾಡಿದ್ದು ಸುಳ್ಳಲ್ಲ. ನಿಮಗೇನನ್ನಿಸಿತೋ ನನಗೆ ಗೊತ್ತಿಲ್ಲ.
Posted by Harsha Bhat at 9:04:00 AM 5 comments
Tuesday, December 16, 2008
Subscribe to:
Posts (Atom)
ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu
A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!
ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.
ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.