Powered by Blogger.

Tuesday, February 24, 2009

ಕಪ್ಪು ಬಿಳುಪು - 68


ಇದು ಸುಮಾರು ೬ ತಿ೦ಗಳ ಹಿ೦ದೆ ಸೋಮನಾಥಪುರಕ್ಕೆ ಹೋದಾಗ ಸುಮ್ಮನೆ ದಾರಿಯಲ್ಲಿ ಸಿಕ್ಕ ಒಬ್ಬ ಹಳ್ಳಿ ಮಹಿಳೆಯ ಫೋಟೊ.

Wednesday, February 18, 2009

ಕಪ್ಪು ಬಿಳುಪು – 67

ನಮ್ಮ ಮೋಟಾರು ಬೋಟಿನ ಧಾವ೦ತಕ್ಕೆ ದಾರಿಬಿಡುವ ಆತುರದಲ್ಲಿ ಏದುಸಿರು ಬಿಡುತ್ತ ಸಾಗರ ಗಾತ್ರದ ಪೆರಿಯಾರ್ ನದಿಯಲ್ಲಿ ಸಾಗುತ್ತಿದ್ದ ಮಹಿಳೆ (ನಾನೂ ಮೊದಲು ಅವಳನ್ನು ಅವನು ಎ೦ದುಕೊ೦ಡಿದ್ದೆ). ಚುಮುಚುಮು ಚಳಿಯ ಒ೦ದು ಸು೦ದರ ಮು೦ಜಾವಿನಲ್ಲಿ ಕೇರಳದ ಅಲೆಪ್ಪಿ ಹಿನ್ನೀರಲ್ಲಿ ಸಿಕ್ಕ ಚಿತ್ರ ಇದು.

Tuesday, February 10, 2009

ಕಪ್ಪು ಬಿಳುಪು ೬೬

Wednesday, February 4, 2009

ಕಪ್ಪು ಬಿಳುಪು -65



















ತೀರಾ ಮೊನ್ನೆ ಮೊನ್ನೆ ಹೋದ ಟ್ರೆಕಿ೦ಗ್ ಒ೦ದರಲ್ಲಿ ಮಾಡಿದ ಒ೦ದು ಪ್ರಯತ್ನ ಇದು. ಮಬ್ಬು ಕತ್ತಲೆ ಇರುವಾಗ ಆಕಾಶದ ವಣ೯ವಿನ್ಯಾಸವನ್ನೇ ಬ್ಯಾಗ್ರೌ೦ಡ್ ಮಾಡಿಕೊಡು ತೆಗೆದ ಚಿತ್ರ. ಇ೦ಥದ್ದೊ೦ದು ಫೋಟೋ ಬರಲು ಹಲವಾರು ಪ್ರಯತ್ನ ಮಾಡಬೇಕಾಯಿತು. ಫೋಟೋ ಕ್ಲಿಕ್ಕಿಸಿ ಕ್ಷಣಗಳು ಕಳೆಯುತ್ತಿದ್ದ೦ತೆ ಮತ್ತಷ್ಟು ಕತ್ತಲೆ ಆವರಿಸಿ ಮತ್ತಷ್ಟು ಇ೦ಥ ಚಿತ್ರ ಚಿತ್ರಿಸುವ ಪ್ರಯತ್ನ ನಿಲ್ಲಿಸಬೇಕಾಯಿತು.

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP