tag:blogger.com,1999:blog-541814716884888435.post2067203817467338524..comments2023-06-04T19:19:55.859+05:30Comments on ಕಪ್ಪು ಬಿಳುಪು: ಕಪ್ಪು ಬಿಳುಪು - 20Harsha Bhathttp://www.blogger.com/profile/04389663604945664142noreply@blogger.comBlogger7125tag:blogger.com,1999:blog-541814716884888435.post-41039155867288341302008-03-08T11:24:00.000+05:302008-03-08T11:24:00.000+05:30ಎಲ್ಲರಿಗೂ ಕೃತಜ್ಞ.ಈ ಚಿತ್ರವನ್ನು ಸೆರೆಹಿಡಿದದ್ದು "ತಾಡಪತ್...ಎಲ್ಲರಿಗೂ ಕೃತಜ್ಞ.

ಈ ಚಿತ್ರವನ್ನು ಸೆರೆಹಿಡಿದದ್ದು "ತಾಡಪತ್ರಿ" ಅನ್ನುವ ಸುಂದರ ಹೆಸರಿನ ಗಬ್ಬು ಊರಲ್ಲಿ. ಆಂಧ್ರ ಪ್ರದೇಶದಲ್ಲಿದೆ ಈ ಪಟ್ಟಣ. ಆಗ ತಾನೆ ಹೊಸ ಕ್ಯಾಮರಾ ಕೈಯಲ್ಲಿತ್ತು. ಸೂರ್ಯಾಸ್ತ ಆಗುತ್ತಿರುವುದನ್ನ ಈ ಫ್ರೇಮ್ ನಲ್ಲಿ ಸೆರೆಹಿಡಿಯಬೇಕೆಂದರೆ ನಡು ರಸ್ತೆಗೆ ಹೋಗಬೇಕಿತ್ತು.ಹೋದೆ!:), ಬೈಸಿಕೊಂಡೆ, ಆದ್ರೆ ಫೋಟೋ ಸೂಪರಾಗಿ ಸಿಕ್ತು!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-541814716884888435.post-91329548268313132872008-03-08T11:09:00.000+05:302008-03-08T11:09:00.000+05:30ಚೆನ್ನಾಗಿದೆ ಕಣೋ......ಚೆನ್ನಾಗಿದೆ ಕಣೋ......ಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-541814716884888435.post-76843172182086345752008-03-07T12:31:00.000+05:302008-03-07T12:31:00.000+05:30chennagide, suryana chalisutta ninna time mugithu ...chennagide, suryana chalisutta ninna time mugithu nave ennu rajaru ennuvanthe attention nalli light kambagalu nintive !!!!!!!!!!!Mohan Hegadehttps://www.blogger.com/profile/09158559832083718987noreply@blogger.comtag:blogger.com,1999:blog-541814716884888435.post-73501249736662311382008-03-05T09:12:00.000+05:302008-03-05T09:12:00.000+05:30ಶ್ರೀನಿಧಿ ಅವರೆ...ತುಂಬ ಸೊಗಸಾಗಿದೆ.ಎಲ್ಲಿ ಕ್ಲಿಕ್ಕಿಸಿದಿರ...ಶ್ರೀನಿಧಿ ಅವರೆ...
ತುಂಬ ಸೊಗಸಾಗಿದೆ.
ಎಲ್ಲಿ ಕ್ಲಿಕ್ಕಿಸಿದಿರೆಂದು ಹೇಳಲೇ ಇಲ್ಲವಲ್ಲ!
ಪ್ರಕಾಶಮಾನವಾದ ಸೂರ್ಯನೆದುರು ಬೆಳಕಿರದ ಲೈಟುಗಂಬಗಳು ತಲೆತಗ್ಗಿಸಿ ನಿಂತಂತೆ ತೋರುತ್ತಿವೆ. ಸೂರ್ಯ ಜಂಭದಿಂದ ಇನ್ನಷ್ಟು ಹೊಳೆದಂತೆ.....
ಚಂದದ ಫೋಟೋ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-541814716884888435.post-22611768423998311332008-03-04T20:56:00.000+05:302008-03-04T20:56:00.000+05:30sundaravagide :)sundaravagide :)Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-541814716884888435.post-77855229208972642612008-03-04T19:35:00.000+05:302008-03-04T19:35:00.000+05:30ಸಂಜೆ ಸೂರ್ಯ ತನ್ನ ಬೆಳಕನ್ನು ತರಂಗಗಳಾನ್ನಾಗಿಸಿ ಬಾನನ್ನು ಆ...ಸಂಜೆ ಸೂರ್ಯ ತನ್ನ ಬೆಳಕನ್ನು ತರಂಗಗಳಾನ್ನಾಗಿಸಿ ಬಾನನ್ನು ಆವರಿಸಿಕೊಳ್ಳುತ್ತಿರುವ ಚಿತ್ರ ತುಂಬಾ ಅದ್ಭುತವಾಗಿ ಬಂದಿದೆ!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-541814716884888435.post-91691340402111288652008-03-04T19:30:00.000+05:302008-03-04T19:30:00.000+05:30ಚೆನ್ನಾಗಿದೆ...ಚೆನ್ನಾಗಿದೆ...ಎಲ್ಲಿಯ ಹೊರಾಂಗಣ ಇದು?...ಕೃ...ಚೆನ್ನಾಗಿದೆ...ಚೆನ್ನಾಗಿದೆ...
ಎಲ್ಲಿಯ ಹೊರಾಂಗಣ ಇದು?

...ಕೃಷ್ಣAnonymousnoreply@blogger.com