Powered by Blogger.

Friday, November 9, 2007

ಕಪ್ಪು-ಬಿಳುಪು 1

Date: 15-08-2007
Place: Jog falls (Karnataka)
4 comments:

venu November 12, 2007 at 5:39 PM  

Musth iddale!!!!Photo

Parisarapremi November 15, 2007 at 8:12 PM  

ಅದ್ಭುತ. ಕ್ಯಾಮೆರಾ ಯಾರ ಕೈಲಿ ಇರಬೇಕೋ ಅವರ ಕೈಲೇ ಇರ್ಬೇಕು ಅಂತ ಹೇಳೋದು ಇದಕ್ಕೇ ರೀ.. ಸೂಪರ್. ನಮ್ ಕೈಗೆ ಕ್ಯಾಮೆರಾ ಸಿಕ್ರೆ ಬರೀ "ಯಾರ್ ಯಾರ್ ಎಲ್ ಎಲ್ ಏನ್ ಏನ್ ತಪ್ಪು ಬರ್ದಿರ್ತಾರೆ" ಅನ್ನೋದನ್ನ ಹುಡುಕ್ತಾ ಇರುತ್ತೆ!!

ಶಾಂತಲಾ ಭಂಡಿ November 16, 2007 at 11:57 PM  

ಹರ್ಷರವರೇ...
ಸೂಪರ್...
ಆ ನೀರ ಹನಿ ಕೆಳಗೆ ಬೀಳ್ತ ಹೇಳಿ ಬೊಗಸೆ ಹಿಡ್ಕಂಡು ಕಾದಿ. ಬೀಳ್ತಾನೇ ಇಲ್ಲೆ ಕೆಳಗೆ? :-)
"ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದಾ"
ಅದ್ರ ಇನ್ನೊಂದು ರೂಪನಾ ಇದು?

ravi February 8, 2009 at 10:55 PM  

superb.....!!!!!!!!!!!!!

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP