Powered by Blogger.

Sunday, September 21, 2008

ಕಪ್ಪು ಬಿಳುಪು ೫೦

3 comments:

venkatesh September 23, 2008 at 3:01 PM  

sakkhat photo

shivu.k September 25, 2008 at 1:34 PM  

ಸಂಜೆ ಅಥವಾ ಬೆಳಗಿನಹೊತ್ತು ಇದೇ ಬಂಡೆಯನ್ನು ಕ್ಲಿಕ್ ಮಾಡಿದರೆ ಇನ್ನೂ ಚೆನ್ನಾಗಿರುತ್ತೆ. ಪ್ರಯತ್ನಿಸಿ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

shivu.k September 26, 2008 at 9:54 AM  

ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಬಗ್ಗೆ ಬರೆದ ಕಾಮೆಂಟ್ಸಿಗೆ thanks. ಇನ್ನೂ ಮನೆಯಲ್ಲಿ ಹುಟ್ಟಿದ ಚಿಟ್ಟೆ ಕತೆ, ಪಕ್ಷಿಲೋಕದ ಸಂದೇಶ, ಓದಿ ನಿಮಗೂ ನಿಜ ಅನುಭವವಾಗಬಹುದು. ಅದರ ಪಿಕ್ಟೋರಿಯಲ್ ಫೋಟೊಗ್ರಫಿ ಬಗ್ಗೆ ಓದಬಹುದು ಬಹು ಮಾಹಿತಿ ಇರುವಂಥದ್ದು ಅಂದುಕೊಳ್ಲಬಹುದು.

ಶಿವು.ಕೆ

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP