Wednesday, October 15, 2008

ಕಪ್ಪು ಬಿಳುಪು-೫೩


3 comments:

Parisarapremi said...

ಎಂಥಾ ವಿಪರ್ಯಾಸ. ಎಷ್ಟು ಮನೋಹರವಾದ ರಂಗು ರಂಗಿನ ಹೂವಿನ ಚಿತ್ರ - ಬ್ಲಾಗಿನ ಹೆಸರು ಕಪ್ಪು ಬಿಳುಪು!!

ತೇಜಸ್ವಿನಿ ಹೆಗಡೆ- said...

ಶ್ರೀನಿಧಿ,

ಅತ್ಯಂತ ಸುಂದರ, ಮನೋಹರ ಚಿತ್ರ.. ಬಣ್ಣ ಕಾರಂಜಿ ಎನ್ನಬಹುದೇನೋ?!!

@ಪರಿಸರಪ್ರೇಮಿಗಳೇ,

ಮನಸಿನ ಎಲ್ಲಾ ಭಾವನೆಗಳ ಆರಂಭವೇ ಕಪ್ಪು(ಕೆಟ್ಟ), ಬಿಳುಪು(ಒಳ್ಳೆಯ) ಎಂಬ ಈ ಎರಡು ಭಾವಬಣ್ಣಗಳನ್ನವಲಂಬಿಸಿರುವುದರಿಂದಲೇ ಏನೋ ಇದಕ್ಕೆ ಹೆಸರಿರುವುದು ಕಪ್ಪು ಬಿಳುಪು :)

Deepasmitha said...

ನಿಮ್ಮ ಎಲ್ಲ ಚಿತ್ರಗಳೂ ತುಂಬಾ ಚೆನ್ನಾಗಿವೆ. ಬೆಳಕು, ಚಿತ್ರ ಸಂಯೋಜನೆ, ಚಿತ್ರ ವಸ್ತುಗಳು ಎಲ್ಲವೂ ಒಂದಕ್ಕೊಂದು ಹೊಂದಿಕೊಳ್ಳುತ್ತವೆ.

ನನ್ನ ಬ್ಲಾಗ್ http://ini-dani.blogspot.com/ನಲ್ಲಿ ಕೂಡ ನನ್ನ ಕೆಲವು ಚಿತ್ರಗಳನ್ನು ಹಾಕಲು ಪ್ರಾರಂಭಿಸಿದ್ದೇನೆ. ಇನೂ ಅನೇಕ ಚಿತ್ರಗಳನ್ನು ಹಾಕಬೇಕು.