Powered by Blogger.

Monday, November 17, 2008

ಕಪ್ಪು ಬಿಳುಪು-೫೭


ಮನೆಗೆ ಹೋಗಿದ್ದೆ, ಬೆಳಗ್ಗೆ ಏಳು-ಏಳೂವರೆಗೇ ಸುಮ್ಮನೇ ಕ್ಯಾಮರಾ ಹಿಡಿದು ಗದ್ದೆಗಿಳಿದೆ. ಅಲ್ಲಿ, ಕಟಾವಿಗೆ ಸಿದ್ಧವಾಗಿ ನಿಂತಿದ್ದ ಬಂಗಾರ ಪೈರುಗಳ ಮಧ್ಯೆ ತಲೆ ಎತ್ತಿ ನಿಂತಿದ್ದ ಈ ಎಳೆಯ ಗಿಡ ಕಂಡಿತು, ಜೊತೆಗೆ ಅದನ್ನು ಅಲಂಕರಿಸಿದ ಮಂಜಿನ ಹನಿಗಳೂ.

4 comments:

ತೇಜಸ್ವಿನಿ ಹೆಗಡೆ November 17, 2008 at 2:36 PM  

Tunturu HanigaLa maale! :)

ಶ್ವೇತ November 17, 2008 at 2:43 PM  

ಅದೋ ನೋಡು ಹೊಸದಿನದ ಆಗಮನಕ್ಕೆ ಪ್ರಕೃತಿಯ ಹರ್ಷ,
ಅಂತೆಯೇ ಎದುರಿಸು ನೀ ಜೀವನದ ಹೊಸತನವ...

Ittigecement November 19, 2008 at 7:26 PM  

ಬತ್ತಕ್ಕೆ ಹೊಸ ಕದಿರು ಬರುವಾಗ ತೆನೆ... ಫೋಟೊ ತುಂಬಾ ಚೆನ್ನಾಗಿದೆ...
. ಧನ್ಯವಾದಗಳು...

N.Girish November 24, 2008 at 2:09 PM  

NIce and beautiful

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP