ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu
A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!
ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.
ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.
4 comments:
ಬಾವ, ಕಪ್ಪು ಬಿಳುಪು ಹೇಳ್ತೆ ಆದ್ರೆ ಕಪ್ಪೆ ಕಾಣ್ತಿಲ್ಯಲೊ. ವಿಶೇಷ ದ್ರಷ್ಟಿಯಲ್ಲಿ ನೋಡವ ಹೆಂಗೆ?!!!. ಆದರೆ ಹಿಂದಿನ್ದಾದರು ಛಾಯಾಚಿತ್ರ ಮಾತ್ರ ಚಲೋ ಬಂಜೋ.
ಸೌಂದರ್ಯ..ನೋಡುವ ....
ದ್ರಷ್ಟಿ ಕೋನದಲ್ಲಿದೆ...
ಚೆನ್ನಾಗಿದೆ..
ಎಲ್ಲಿ ತೆಗ್ದಿದ್ದು ಇದು?
ಛಾಯಾಚಿತ್ರ ಭಾಳಾ ಮಸ್ತಾಗಿದೆ. ನಿಮ್ಮನ್ನು ಕ್ಷಮಿಸಲಾಗಿದೆ.
Post a Comment