Powered by Blogger.

Wednesday, February 4, 2009

ಕಪ್ಪು ಬಿಳುಪು -65



















ತೀರಾ ಮೊನ್ನೆ ಮೊನ್ನೆ ಹೋದ ಟ್ರೆಕಿ೦ಗ್ ಒ೦ದರಲ್ಲಿ ಮಾಡಿದ ಒ೦ದು ಪ್ರಯತ್ನ ಇದು. ಮಬ್ಬು ಕತ್ತಲೆ ಇರುವಾಗ ಆಕಾಶದ ವಣ೯ವಿನ್ಯಾಸವನ್ನೇ ಬ್ಯಾಗ್ರೌ೦ಡ್ ಮಾಡಿಕೊಡು ತೆಗೆದ ಚಿತ್ರ. ಇ೦ಥದ್ದೊ೦ದು ಫೋಟೋ ಬರಲು ಹಲವಾರು ಪ್ರಯತ್ನ ಮಾಡಬೇಕಾಯಿತು. ಫೋಟೋ ಕ್ಲಿಕ್ಕಿಸಿ ಕ್ಷಣಗಳು ಕಳೆಯುತ್ತಿದ್ದ೦ತೆ ಮತ್ತಷ್ಟು ಕತ್ತಲೆ ಆವರಿಸಿ ಮತ್ತಷ್ಟು ಇ೦ಥ ಚಿತ್ರ ಚಿತ್ರಿಸುವ ಪ್ರಯತ್ನ ನಿಲ್ಲಿಸಬೇಕಾಯಿತು.

9 comments:

Unknown February 6, 2009 at 11:15 AM  

suuuuper bandideriiiii

Annapoorna Daithota February 7, 2009 at 4:14 PM  

ಚೆನ್ನಾಗಿದೆ.
ಕೈಯಲ್ಲಿರುವ ಟಾರ್ಚ್, ಬೆಳ್ಳಿಚುಕ್ಕಿಯಂತೆ ಕಾಣುತ್ತಿದೆ.

ತೇಜಸ್ವಿನಿ ಹೆಗಡೆ February 8, 2009 at 10:19 AM  

Good One...

ಚಿತ್ರಾ ಸಂತೋಷ್ February 9, 2009 at 10:20 AM  

ಚಿತ್ರ ತುಂಬಾ ಇಷ್ಟವಾಯಿತು..ಎಲ್ಲ ತೆಗೆದಿದ್ದು ಅಮೇತಿಕಲ್ಲು, ಎತ್ತಿನ ಭುಜ.?
-ಚಿತ್ರಾ

Greeshma February 10, 2009 at 1:28 PM  

ಸೂಪರ್ ಬೈಂದು ! ಒಳ್ಳೇ timing!

Vigneshwar February 11, 2009 at 4:19 PM  

thumbha chennagi bandhidhe

shivu.k February 16, 2009 at 9:06 PM  

ಶ್ರೀನಿಧಿ,

ಸಂಜೆಯ ರಂಗಿನ ಈ silluate ಫೋಟೊ ತುಂಬಾ ಚೆನ್ನಾಗಿದೆ...ಮತ್ತು ರೊಮ್ಯಾಂಟಿಕ್ ಆಗಿಯೂ ಇದೆ..

Unknown February 18, 2009 at 10:09 AM  

too good ...

Avinash October 16, 2009 at 11:52 PM  

kaiyallirodu torch allari adu mobilu...

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP