ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu
A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!
ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.
ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.
13 comments:
maarjala baava grahana chennagide
olleya photo
bekku nanage tumba ishTavaada praaNi. photo chennaagide
ಧನ್ಯವಾದಗಳು. ತಾವೆಲ್ಲರೂ ಬೆಕ್ಕಿನ ಕಣ್ಣುಗಳನ್ನು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ! ದ್ರಷ್ಟಿದೋಷವೇನೂ ಇಲ್ಲ. ಮುಕ್ತಿ ಹೊಳೆ ಜಲಪಾತಕ್ಕೆ ಹೋಗುವಾಗ ಕ್ಲಿಕ್ಕಿಸಿದ್ದು.
I observed now. The cat's eyes are both in different colours. Thanks
i guessed it. all commented but few observed this fact. some called me and argued it is a photoshop effect. but it is not. first time, it was very difficult for me too to digest it.
thanks
hi, evn i got scared once i watched its eyes, i apreciate the photo for its defference, at the same time i wanna comment that whyle concentrating on eyes, u have cut the ears in the photo, try to meke a complete perfection whyle clicking rare photoes... just a small suggestion which came in my mind
ಗೀತಾಂಜಲಿ, ಸರಿಯಾಗಿ ಹೇಳಿದೆ. ಆ ಗಡಿಬಿಡಿಯಲ್ಲಿ ಈ ಅಚಾತುರ್ಯ ಆಗಿ ಹೋಯಿತು. ನನ್ನಲ್ಲಿ ಪೂರ್ಣ ಮುಖದ ಚಿತ್ರಗಳಿವೆ. ಆದರೆ ಅವುಗಳಲ್ಲಿ ಕಣ್ಣುಗಳು ಅಷ್ಟೊಂದು ತೀಕ್ಷ್ಣವಾಗಿ ಮೂಡಿಬಂದಿಲ್ಲ. ಇಲ್ಲಿ ಮೂಡಿಸುವ ಮೊದಲು ಸಾಕಷ್ಟು ಯೋಚಿಸಿದೆ. ಆದರೆ ಈ ವಿಶೇಷತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ.
namma urinalli obba photographer iddare. hesru p.s. manjappa. Atanoo aste, vichitra chayagrahaka. harsha avre nimma chitragalannu nodidaaga aa vyakti nenapada. idu kandita atishayokti alla. its mind blowing...
p.s. ಮಂಜಪ್ಪ ಅವರ ಚಿತ್ರಗಳೇನಾದರೂ ನಿಮ್ಮಲ್ಲಿದ್ದರೆ ನಮಗೂ ಕಾಣಿಸಿ.
adhubtavaagide snehitare...prathamabaarige ee blogge visit maadtiddini..
'Kappu bilupu' anda mele yenaadru vishesha beke bekalla...adakke helimaadisidantide ee bekku.. Khanditavaagiyu illiruva photogalu yeno kavite, kategalanna heluttave annisutte... Vyashityagallanna ondugoodisuva prayathna prashamshanaarha....
hecchu hecchu photogalu moodi baruvantaagali... thanks for sharing the snaps with all of us..
This is actually not a very rare occurrence. Her eye is blue because there is a white "spot" behind her eye. This happens very often in horses when the white markings on their face extend towards the eye (look up "bald face horse") and in Australian Shepherd Dogs, which have a pale grey color that can extend behind the eye and cause them to have only 1 blue eye if the coloration is asymmetrical.
Post a Comment