Powered by Blogger.

Wednesday, April 22, 2009

ಕಪ್ಪು ಬಿಳುಪು - 76

2 comments:

sunaath April 24, 2009 at 8:46 PM  

ಮುಗಿಲಿನಲ್ಲಿ ಹಾರುತ್ತಿರುವ ಈ parasailನ್ನು ನೀವು ತೆಗೆದದ್ದಾರೂ ಹೇಗೆ?
ಬಣ್ಣಗಳು ಮನಸ್ಸನ್ನು ಸೆಳೆಯುತ್ತವೆ!

Harsha Bhat April 25, 2009 at 5:20 PM  

ಈಗೊ೦ದು ನಾಕು ತಿ೦ಗಳಹಿ೦ದೆ ಹೊಸಕೋಟೆ ಹತ್ತಿರ ಗೆಳೆಯರೊ೦ದಿಗೆ ಪ್ಯಾರಾಸೈಲಿ೦ಗ್ ಮಾಡುವಾಗ ಸೆರೆ ಸಿಕ್ಕ ಚಿತ್ರ ಇದು. ಇನ್ನೇನು ಹಾರಲು ಸುರುವಾಗಬೇಕೆನ್ನುವ ಗಳಿಗೆಯಲ್ಲಿ ಇದನ್ನು ಕ್ಲಿಕ್ಕಿಸಿದೆ. ಹಾಗಾಗಿ ಇಷ್ಟೊ೦ದು ಕ್ಲೋಸಪ್ ಚಿತ್ರ ಸಿಕ್ಕಿತು.

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP