Powered by Blogger.

Sunday, July 19, 2009

ಕಪ್ಪು ಬಿಳುಪು ೮೯

4 comments:

sunaath July 19, 2009 at 6:31 PM  

ಇದೊಂದು ಭಾರೀ ಸುಂದರ ಚಿತ್ರ. ಆದರೆ ಇದು ಎಲ್ಲಿಯದು ಅಂತ ತಿಳಿಯಲಿಲ್ಲ. ವಿವರಣೆ ಕೊಡುವಿರಾ?

Unknown July 19, 2009 at 8:39 PM  

@ ಸುನಾತ್
ಈ ತರಹದ ಛಾಯಾಚಿತ್ರಗಳನ್ನು ಎಲ್ಲಿ ಬೇಕಾದರೂ ತೆಗೆಯಬಹುದು, ನೀರಿರಬೇಕಷ್ಟೇ! ಹಾ ಹಾ ಹಾ. ಅದರೂ ಇಲ್ಲಿಯ ಸ್ವಾರಸ್ಯವೇನೆಂದರೆ, ಏಷ್ಯಾದ ಬಹುದೊಡ್ಡ ಏಕಶಿಲೆಗಳಲ್ಲೊಂದಾದ ಸಾವನದುರ್ಗದ ತುಟ್ಟತುದಿಯಲ್ಲಿ ತೆಗೆದಿದ್ದು! ಅಲ್ಲಿ ನೀರಿರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ.

Anonymous July 22, 2009 at 12:51 PM  

Very beautiful.
Neeru chimmida jagadada chitrana bahala sundaravagi bandide.

Unknown July 28, 2009 at 8:19 PM  

sir,
your timing is very good, why catn't u try capturing more dramatic pictures.

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP