Powered by Blogger.

Saturday, August 15, 2009

ಕಪ್ಪು ಬಿಳುಪು ೯೩


ಈ ಚಿಣ್ಣರ ಉತ್ಸಾಹದ ಒಂದು ಪಾಲಾದರೂ ನಮ್ಮಲ್ಲಿದೆಯೋ ಕಾಣೆ! ಮನೆಯ ಪಕ್ಕದ ಉದ್ಯಾನದಲ್ಲಿ ಬೆಳಿಗ್ಗೆಯಿಂದಲೇ ಗಲಾಟೆ. ಎದ್ದು ನೋಡಿದರೆ, ೬೩ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಚಿಣ್ಣರ ತಾಲೀಮು. ನನ್ನ ಕೆಮೆರಾ ಸಹಿತ ನೋಡಿದ ಕೂಡಲೇ ಯಾವ ದಿನಪತ್ರಿಕೆ, ಯಾವ ದೂರದರ್ಶನ ಎಂದೆಲ್ಲಾ ವಿಚಾರಣೆ, ಶಿಕ್ಷಕರ ಸಹಿತವಾಗಿ. ಸತತ ೩ ಗಂಟೆಗಳ ಕಾಲ ಅಭ್ಯಾಸ. ಅವರೆಲ್ಲರಿಗೂ ಶುಭ ಹಾರೈಸುತ್ತಾ ಈ ಛಾಯಾಚಿತ್ರ.
ಸರ್ವರಿಗೂ ಶುಭಾಶಯಗಳು.

0 comments:

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP