ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu
A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!
ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.
ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.
13 comments:
nice.
Wow! :-)
Excellence in inbuilt engineering skill!stability to withhold the weight plus the comfort for the
offsprings and more than anything
dependability!one thud!and the whole
effort is down the drain!marvellous
ingenuity!nice photograph!thank you.
cute one... very nice.. :-)
@ಡಾ.ಕೃಷ್ಣಮೂರ್ತಿ.ಡಿ.ಟಿ
i really do not know how to react to your wonderful analysis - the first of its kind.
some more info on this. this was shot during night with flash on. three eggs were about to hatch!
Extremely Good.......
This is really good. Congrates. But, Krishnamurty, how could you count the number of eggs inside the nest has surprised me
@ Ramakrishna
As usual, interesting question from u. I shot during night but i saw eggs during day when the bird was out for hunting.
ನಾನು ಅ ಮುದ್ದು ಹಕ್ಕಿಯ ಬಗ್ಗೆ ಯೋಚಿಸುತಿದ್ದೇನೆ. ನಿಮ್ಮ ಇ ಎಲ್ಲ ಹಿಂಸೆಗಳ ನಂತರವೂ ಹಕ್ಕಿ ಮತ್ತು ಮರಿಗಳು ಬದುಕಿವೆಯೇ?
ಮಧ್ಯರಾತ್ರಿಯಲ್ಲಿ ಫ್ಲಾಶ್ ಬೆಳಕು ಎಯ್ಜಫ್ಜಲ್ಲಜೋಕುಲ್ ಸ್ಫೋಟದಂತೆ ಅನಿಸಿರಬೇಕದಕ್ಕೆ.
-ಕ್ಷಮೆಯಿರಲಿ
@ you know me
ಹಾಗೇನೂ ಇಲ್ಲ. ನಾನು ಅಷ್ಟೊಂದು ಕೆಟ್ಟವನೂ ಅಲ್ಲ. ಇದು ಅಮ್ಮ ಹಕ್ಕಿ. ಕಾವು ಮತ್ತು ರಕ್ಷಣೆ ಕೊಡುತ್ತಿದೆ. photo flash ಒಂದು ಮಿಂಚಿನ ತರ ಅನಿಸಿರಬಹುದು. ಆದರೂ ನಿಮ್ಮ ಕಳಕಳಿಗೆ ಮೆಚ್ಚುಗೆ.
ಆ ಜ್ವಾಲಾಮುಖಿಯ ಜಾಗದ ಹೆಸರನ್ನು ಕನ್ನಡದಲ್ಲಿ ಕಲಿಸಿದ್ದಕ್ಕೆ thanks
good one
How good you are at home, in this case in the nest. Nice photo.
Post a Comment