Powered by Blogger.

Wednesday, June 30, 2010

ಕಪ್ಪು ಬಿಳುಪು 1349 comments:

ಟೀನಾ June 30, 2010 at 2:26 PM  

ಹರ್ಷ,
ಅದ್ಭುತ ಅನ್ನಿಸಿಬಿಟ್ಟಿತು ಈ ಚಿತ್ರವನ್ನು ನೋಡಿ!!
ದಯಮಾಡಿ ನೀವು ಯಾವ ಕ್ಯಾಮೆರಾ ಬಳಸುತ್ತೀರಿ ತಿಳಿಸಿ!
ಹ್ಯಾಟ್ಸಾಫ್!!
-ಟೀನಾ

ಹಷ೯ (Harsha) June 30, 2010 at 3:53 PM  

@ ಟೀನಾ, ಚಿತ್ರ ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.
ನಾನು ನಿಕಾನ್ D40 ಕ್ಯಾಮರ ಬಳಸುತ್ತೇನೆ. ಆದರೆ ಈ ಚಿತ್ರವನ್ನು Canon Power shot 710 IS ಕ್ಯಾಮರಾ ದಲ್ಲಿ ತೆಗೆದಿದ್ದು.

ಟೀನಾ June 30, 2010 at 8:31 PM  

ಹರ್ಷ,
ಮಾಹಿತಿಗಾಗಿ ಟ್ಯಾಂಕ್ಸ್!!
ಎರಡೂ ಚೆಂದದ ಕ್ಯಾಮೆರಗಳೆ!! ಆದರೆ ನನ್ನ ಗೆಳೆಯನೊಬ್ಬನ ಬಳಿ ನೀವು ಹೇಳಿದ ಕ್ಯಾನನ್ ಕ್ಯಾಮೆರ ಇದೆ. ಅವ ಅದರ ಫ್ಲ್ಯಾಶ್ ಸಖತ್ ಲೇಟ್ ಲತೀಫ್ ಎಂದು ಬೇಸರಿಸುತ್ತಾನೆ. ಕೆಟ್ಟಕೆಟ್ಟದಾಗಿ ಚಿತ್ರ ತೆಗೆದು ಹೊಟ್ಟೆ ಉರಿಸುತ್ತಾನೆ. ಅವನ ಹೆಂಡತಿ ಅವನ್ನು ನೋಡಿ ತಾರಾಮಾರಾ ಬೈದಾಡುತ್ತಾಳೆ. ಏನಿದ್ದರು ನೀವು ಆ ಕ್ಯಾಮರವನ್ನು ಬಳಸಿರುವ ರೀತಿ ನನ್ನ ಊಹೆಗೂ ನಿಲುಕದು. ವಂಡರ್‌ಫುಲ್!!

ಕೃಷ್ಣ ಮೂರೂರು July 1, 2010 at 10:38 AM  

Thanks for the crisp macro...

ಮನದಾಳದಿಂದ............ July 1, 2010 at 9:41 PM  

nice photo............

Narayan Bhat July 2, 2010 at 12:37 PM  

ಈ ಅದ್ಭುತ ಚಿತ್ರ ನಿಜವಾಗಿಯೂ ಹರ್ಷ ಮೂಡಿಸುತ್ತಿದೆ. ಕಾಣಿಸುವ ಚಿತ್ರದಲ್ಲಿರುವ ಎಲೆ ಯಾವುದು ಎಂದು ತಿಳಿಸಿ.

PaLa July 6, 2010 at 9:59 AM  

ತುಂಬಾ ಸುಂದರ macro..

ಸಾಗರದಾಚೆಯ ಇಂಚರ July 9, 2010 at 8:22 PM  

superb
tumbaa chendada photo

ವಿ.ಆರ್.ಭಟ್ July 11, 2010 at 9:33 AM  

Beautiful!

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP