Powered by Blogger.

Thursday, July 29, 2010

ಕಪ್ಪು ಬಿಳುಪು -136


ತಡವಾಗಿಯಾದರೂ ಒಂದು ಉತ್ತಮ ಮಳೆಗಾಲ ಆರಂಭವಾಗಿದೆ. ರೈತರ ಮೊಗದಲ್ಲಿ ನಗು , ಕವಿಗಳಿಗೆ ಸ್ಪೂರ್ತಿ, ಮಕ್ಕಳ ಮನಸ್ಸಿನಲ್ಲಿ ರಜೆಯ ಆಸೆ, ಸರ್ಕಾರಕ್ಕೆ ಕ್ಷಾಮ ಭಯದಿಂದ ನಿರಾಳತೆ, ಜಲಪಾತಗಳಿಗೆ ಜೀವ ತಂದಿದೆ ಈ ಜೀವಜಲ ಸಿಂಚನ. ಈ ಹನಿಗಳ ತೋರಣ ತಮಗಾಗಿ.

6 comments:

Unknown July 29, 2010 at 4:50 PM  

ತಡವಾಗಿಯಾದರೂ ಸಮಯೋಚಿತ ಚಿತ್ರ ಇದು. ಚೊಲೋ ಇದ್ದಲೇ:)

Dr.D.T.Krishna Murthy. July 29, 2010 at 6:59 PM  

There seems to be something special about this photograph.As Iam not a photographer Ican't pinpoint what is it exactly.It has depth.It has 3D effect!It has something more!Overall it is an excellent photograph.

ದಿನಕರ ಮೊಗೇರ July 29, 2010 at 8:12 PM  

tumbaa chennaagide photo.... background nalliro tower yaavdu...

sunaath July 30, 2010 at 4:18 PM  

ನೀರ ಹನಿಗಳ ಸಿಂಚನ ಸುಂದರವಾಗಿ ಮೂಡಿದೆ.

ಮನದಾಳದಿಂದ............ July 30, 2010 at 5:51 PM  

ಮನಸ್ಸಿಗೆ ಮದ ನೀಡುವ ಚಂದದ ಚಿತ್ರ.........

V.R.BHAT August 1, 2010 at 12:05 PM  

Nice !

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP