Powered by Blogger.

Saturday, October 23, 2010

ಕಪ್ಪು ಬಿಳುಪು ೧೪೬

7 comments:

Sushrutha Dodderi October 23, 2010 at 3:06 PM  

OMG! Natural aadaddu anthanu ansadilvallo maraya..! Great..

Dr.D.T.Krishna Murthy. October 23, 2010 at 5:05 PM  

ಪುಟ್ಟ ಮಗುವೊಂದರ ಮುದ್ದಾದ ಟೋಪಿ ಇದ್ದಂತಿದೆ!

sunaath October 23, 2010 at 6:04 PM  

ಇಂತಹ ನಾಯಿಛತ್ತರಿಗಿಯನ್ನು ನಾನು ನೋಡಿರಲೇ ಇಲ್ಲ. ಅಪೂರ್ವ ಚಿತ್ರಕ್ಕಾಗಿ ಧನ್ಯವಾದಗಳು.

Unknown October 27, 2010 at 3:40 PM  

chatri chandiddu.

Unknown October 27, 2010 at 5:02 PM  

DhanyavaadagaLu elrigoo

PaLa November 10, 2010 at 4:20 PM  

ಸುಂದರ ಅಣಬೆ

B V Manjunath November 16, 2010 at 1:58 PM  

ಕೃಷ್ಣ ಭಟ್ಟರೇ ಅಡುಗೆಗೆ ಅಣಬೆ ಹೊತ್ತು ತನ್ನಿ ಅಂದರೆ
ಈ ಅಂದದ ಅಣಬೆ ಸುಂದರಿಯ ಫೋಟೋ ತಂದಿರುವಿರಲ್ಲ....
ಅಣಬೆ ಸುಂದರಿನ್ ನೋಡಿ..ನಿಮಗೆ ಪೋಸು ಕೊಡ್ತಾ ಇದ್ದಾಳೆ...
ಸುಂದರಿಯ ನೋಡಿ ಮೊಹಿತರಾದಂತೆ ಇದೆಯಲ್ಲ..

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP