Powered by Blogger.

Friday, January 28, 2011

ಕಪ್ಪು ಬಿಳುಪು ೧೫೭



ಮಣ್ಣಿನ ಗೋಡೆಗಳು, ಸುಣ್ಣದ ಕಂಬಗಳು, ಗಟ್ಟು ಮುಟ್ಟಾದ ಮರದ ಕಿಟಕಿಗಳು ಹಾಗೂ ಜಂತಿಗಳು....
ನಮ್ಮ ಹಳ್ಳಿಗಳಲ್ಲಿ ಕಾಣಸಿಗುವ ಕೆಲವೇ ಅಪರೂಪದ ವಸ್ತುಗಳಲ್ಲೊಂದಾಗಿವೆ.

3 comments:

sunaath January 28, 2011 at 3:25 PM  

ಒಂದು ಹಳೆಯ, ಮುರುಕು ಮಣ್ಣಿನ ಗೋಡೆಯೂ ಸಹ ಸುಂದರ ಕಲಾಕೃತಿಯಾಗಬಹುದು ಎನ್ನುವದಕ್ಕೆ ಈ ಚಿತ್ರವೇ ಸಾಕ್ಷಿ!

Unknown January 28, 2011 at 6:48 PM  

ಧನ್ಯವಾದ. ವಿಷಾದವೆಂದರೆ ಆ ಮನೆಯಲ್ಲಿ ಇನ್ನೂ ಜನಜೀವನವಿದೆ!

ದೀಪಸ್ಮಿತಾ January 31, 2011 at 10:22 PM  

ಸುನಾಥ್ ಸರ್ ಹೇಳಿದಂತೆ ಮುರುಕು ಮನೆ ಕೂಡ ಕಲಾಕೃತಿಯಾಗಬಹುದು. ನೀವು ಬರೆದಂತೆ ನಮಗೆ ಕಲೆಯಾಗಬಹುದು, ಆದರೆ ಅಲ್ಲಿ ಬದುಕುವ ಜನರಿಗೆ ಅವರ ಜೀವನ ಎಷ್ಟು ಕಠೋರ ಎನ್ನುವುದು ಅವರಿಗೇ ಗೊತ್ತಿರುತ್ತದೆ

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP