Powered by Blogger.

Tuesday, March 4, 2008

ಕಪ್ಪು ಬಿಳುಪು - 20


7 comments:

Anonymous March 4, 2008 at 7:30 PM  

ಚೆನ್ನಾಗಿದೆ...ಚೆನ್ನಾಗಿದೆ...
ಎಲ್ಲಿಯ ಹೊರಾಂಗಣ ಇದು?

...ಕೃಷ್ಣ

ತೇಜಸ್ವಿನಿ ಹೆಗಡೆ March 4, 2008 at 7:35 PM  

ಸಂಜೆ ಸೂರ್ಯ ತನ್ನ ಬೆಳಕನ್ನು ತರಂಗಗಳಾನ್ನಾಗಿಸಿ ಬಾನನ್ನು ಆವರಿಸಿಕೊಳ್ಳುತ್ತಿರುವ ಚಿತ್ರ ತುಂಬಾ ಅದ್ಭುತವಾಗಿ ಬಂದಿದೆ!

Annapoorna Daithota March 4, 2008 at 8:56 PM  

sundaravagide :)

ಶಾಂತಲಾ ಭಂಡಿ (ಸನ್ನಿಧಿ) March 5, 2008 at 9:12 AM  

ಶ್ರೀನಿಧಿ ಅವರೆ...
ತುಂಬ ಸೊಗಸಾಗಿದೆ.
ಎಲ್ಲಿ ಕ್ಲಿಕ್ಕಿಸಿದಿರೆಂದು ಹೇಳಲೇ ಇಲ್ಲವಲ್ಲ!
ಪ್ರಕಾಶಮಾನವಾದ ಸೂರ್ಯನೆದುರು ಬೆಳಕಿರದ ಲೈಟುಗಂಬಗಳು ತಲೆತಗ್ಗಿಸಿ ನಿಂತಂತೆ ತೋರುತ್ತಿವೆ. ಸೂರ್ಯ ಜಂಭದಿಂದ ಇನ್ನಷ್ಟು ಹೊಳೆದಂತೆ.....
ಚಂದದ ಫೋಟೋ.

Mohan Hegade March 7, 2008 at 12:31 PM  

chennagide, suryana chalisutta ninna time mugithu nave ennu rajaru ennuvanthe attention nalli light kambagalu nintive !!!!!!!!!!!

ಮೃಗನಯನೀ March 8, 2008 at 11:09 AM  

ಚೆನ್ನಾಗಿದೆ ಕಣೋ......

ಶ್ರೀನಿಧಿ.ಡಿ.ಎಸ್ March 8, 2008 at 11:24 AM  

ಎಲ್ಲರಿಗೂ ಕೃತಜ್ಞ.

ಈ ಚಿತ್ರವನ್ನು ಸೆರೆಹಿಡಿದದ್ದು "ತಾಡಪತ್ರಿ" ಅನ್ನುವ ಸುಂದರ ಹೆಸರಿನ ಗಬ್ಬು ಊರಲ್ಲಿ. ಆಂಧ್ರ ಪ್ರದೇಶದಲ್ಲಿದೆ ಈ ಪಟ್ಟಣ. ಆಗ ತಾನೆ ಹೊಸ ಕ್ಯಾಮರಾ ಕೈಯಲ್ಲಿತ್ತು. ಸೂರ್ಯಾಸ್ತ ಆಗುತ್ತಿರುವುದನ್ನ ಈ ಫ್ರೇಮ್ ನಲ್ಲಿ ಸೆರೆಹಿಡಿಯಬೇಕೆಂದರೆ ನಡು ರಸ್ತೆಗೆ ಹೋಗಬೇಕಿತ್ತು.ಹೋದೆ!:), ಬೈಸಿಕೊಂಡೆ, ಆದ್ರೆ ಫೋಟೋ ಸೂಪರಾಗಿ ಸಿಕ್ತು!

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP