Powered by Blogger.

Sunday, June 15, 2008

ಕಪ್ಪು ಬಿಳುಪು - 37



9 comments:

Anonymous June 16, 2008 at 11:39 AM  

nice1

ಶಾಂತಲಾ ಭಂಡಿ (ಸನ್ನಿಧಿ) June 16, 2008 at 12:06 PM  

ಶ್ರೀನಿಧಿ...
ರಾಶೀ ಸೂಪರ್ರು...
ಮಳೆಗಾಲ...ಆ ಒಲೆಒಳಗೆ ಕೆಂಡ ಇರವು, ಕೈಯ್ಯಲ್ಲಿ ಹಲ್ಸಿನ್ಕಾಯ್ ಹಪ್ಪಳ....ಕಲ್ಪನೆಗಳ ಆಗರ.

ತೇಜಸ್ವಿನಿ ಹೆಗಡೆ June 16, 2008 at 1:07 PM  

ಎಷ್ಟೋ ದಿನ್ದಿಂದ ಗೇರುಬೀಜ ಸುಟ್ಕಂಡು ತಿನ್ನವು ಅನಸ್ತಾ ಇತ್ತು. ಇಂತಹ ಸಿಟಿಯಲ್ಲಿ ಒಲೆ ಎಲ್ಲಿಂದ ತರುವು ಹೇಳಿ ಸುಮ್ಮನಾಗಿದ್ದಿ....ಆದ್ರೆ ಈಗ ಒಲೆ ನೋಡಿ ರಾಶಿನೇ ಆಸೆಯಾಗ್ತಾ ಇದ್ದು...

Annapoorna Daithota June 16, 2008 at 7:45 PM  

Aathmeeyavaagide :)

ಕುಕೂಊ.. June 17, 2008 at 9:06 AM  

ನಾನು ಚಿಕ್ಕವನಿದ್ದಾಗ ಮಳೆಗಾಲದಲ್ಲಿ ಇಂತಹುದೇ ಮಣ್ಣಿನ ಹೊಲೆಮುಂದೆ ಕೂಡಲು ಅಕ್ಕನ ಜೊತೆ ಜಗಳ ಕಾಯ್ತಿದ್ದಿದ್ದು, ಹಲಸಿನ ಬೀಜ ಸುಡುತ್ತಿದ್ದಿದ್ದು, ಇನ್ನೇನೇನೋ ನೆನಪು ಮನದಲ್ಲಿ ಮಿಂಚಿ ಮರೆಯಾದವು ನೋಡಿ ಈ ಚಿತ್ರನೋಡಿ. ತುಂಬಾ ಸೊಗಸಾದ ಚಿತ್ರ.

ಯಜ್ಞೇಶ್ (yajnesh) June 17, 2008 at 5:09 PM  

ಶ್ರೀನಿಧಿ,

ತುಂಬಾ ಚೆನ್ನಾಗಿದ್ದು.

ಊರಿಗೆ ಹೋಗಿ ಗೇರು ಬೀಜ ಮತ್ತು ಹಲಸಿನ ಹಪ್ಪಳ ಸುಟ್ಕಂಡು ತಿನ್ನಕು ಅಂತ ಅನಿಸ್ತಾಯಿದ್ದು

Anonymous June 19, 2008 at 6:58 PM  

nanage ee pic nodida koodale tejaswini avarige hege ansto nangu nenapu aagiddu geru bija sudadu. at the same time innodu taradlli nodidaga hiigu anstu... ella mugdoju baaLinalli elladu suttu buudi matra uLaddu....good pic

ಶ್ರೀನಿಧಿ.ಡಿ.ಎಸ್ June 20, 2008 at 8:32 AM  

ಚಿತ್ರ ನೋಡಿ , ಮತ್ತೆ ನನ್ನನ್ನೂ ಕೂಡ ಒಲೆಯೆದುರಿಗೆ ಕೂರಿಸಿದ ಎಲ್ಲರಿಗೂ ಕೃತಜ್ಞ! ನಾನು ಈ ಫೋಟೋ ತೆಗೆವಾಗಲೂ, ನೀವೆಲ್ಲ ಹೇಳಿದ ಭಾವ ಮೂಡಿರಲಿಲ್ಲ!:)
ಅನಾನಿಮಸ್ - ನಿಮಗೆ ಹೊಳೆದ ಮತ್ತೊಂದು ಭಾವ, ನೈಸ್!

Archu June 25, 2008 at 11:15 AM  

nostalgia dalli muLugide..
namma maneyalli inthadde ole ittu..

kendadalli suttu tinnuva haPPaLa, puLikkkote, kelavomme gerubeeja..

aha..gerubeeja suduvaagina parimaLavantoo too good..

kelvomme..haage summane chaLi kaayisalu ...

nice picture :)

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP