Powered by Blogger.

Monday, June 23, 2008

ಕಪ್ಪು ಬಿಳುಪು - ೩೮

6 comments:

Anonymous June 25, 2008 at 8:14 AM  

ಯಾವೂರೋ ಮಾರಾಯ ಅದು.
ನಾವು ಹೋದ ಬಸರಿಕಟ್ಟೆಯ ಹಾಗಿದೆ
ಚೆನ್ನಾಗಿದೆ
-ಜೋಗಿ
ಕಾಮೆಂಟು ಹಾಕೋಕೂ ನೂರೆಂಟು ರಗಳೆ ಕಣ್ರೀ. ಅದಕ್ಕೊಂದು ವರ್ಡ್ ವೆರಿಫಿಕೇಷನ್ನೂ. ನೆಟ್ಟಗಿದ್ದದ್ದೇ ಓದೋಕ್ಕಾಗದ ವಯಸ್ಸು, ಸೊಟ್ಟಗಿದ್ದದ್ದೆಲ್ಲ ನೋಡ್ಕೊಂಡು ಕೂರಬೇಕು. ನಿನ್ನಂಥ ಹುಡುಗರಿಗೆ ಅದೆಲ್ಲ ಓಕೆ, ಸೊಟ್ಟಗಿದ್ದದ್ದೇ ಇಷ್ಟ ಆಗೋದು ಈಗ. ಹೂಂ.

ತೇಜಸ್ವಿನಿ ಹೆಗಡೆ June 25, 2008 at 1:04 PM  

ಮೋಡ ಕಂಬವ ನುಂಗುತಿದೆಯೋ ಇಲ್ಲಾ ಕಂಬ ಮೋಡವ ಸೀಳುತಿದೆಯೋ?!! ತುಂಬಾ ಚೆನ್ನಾಗಿದೆ.

Lakshmi Shashidhar Chaitanya June 25, 2008 at 1:28 PM  

sikksikkapaTTe super aagi...sakhathaagide !!!

Anonymous June 25, 2008 at 3:49 PM  

Varnanege nilukaddu....

Anonymous June 27, 2008 at 5:27 PM  

ಆಕಾಶಕ್ಕೇ ಏಣಿನಾ!!!

ಮನಸ್ವಿ July 16, 2008 at 2:18 PM  

ಮೋಡದಲ್ಲಿ ಕಳೆದು ಹೋದ ಕಂಬ? ಇಬ್ಬನಿಯಲ್ಲಿ ಮುಳುಗಿಹೋದ ಕಂಬ ನಾ?! ಸೂಪರ್ ಆಗಿದೆ
ನಾನು ಒಂದು ಫೋಟೋ ಬ್ಲಾಗ್ ಶುರು ಮಾಡಿದಿನಿ.. ನೋಡಿ ಹೇಳಿ ಹೇಗಿದೆ ಅಂತ.. ದಿನಕ್ ಒಂದು ಫೋಟೋ ಆದಷ್ಟು ದಿನ ಹಾಕೋಣ ಅಂತ ಪ್ಲಾನ್ :-) http://www.adibedurphotos.blogpsot.com

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP