Powered by Blogger.

Wednesday, December 24, 2008

ಕಪ್ಪು ಬಿಳುಪು - 60

ಈ ಫೋಟೋ ತೆಗೆಯುವಾಗ ನನ್ನ ಭಾವನೆಗಳು ಬೇರೆಯದಾಗಿತ್ತು, ಆದರೆ ಇದನ್ನ ತೆಗೆದಾದಮೇಲೆ ಮಾತ್ರ ನನಗೆ ಈ ಚಿತ್ರ, "ಬಾಲ್ಯದ ಆಟ, ಆ ಹುಡುಗಾಟ ಇನ್ನು ಮಾಸಿಲ್ಲ" ಅನ್ನುವ ಚಿತ್ರಗೀತೆಯ ಸಾಲುಗಳನ್ನು ಹಲವುಬಾರಿ ಗುನುಗುವ೦ತೆ ಮಾಡಿದ್ದು ಸುಳ್ಳಲ್ಲ. ನಿಮಗೇನನ್ನಿಸಿತೋ ನನಗೆ ಗೊತ್ತಿಲ್ಲ.

5 comments:

Parisarapremi December 24, 2008 at 10:29 AM  

nangyaako ee chitradalli "huDugaaTa" kaaNstilla.. badalige hataashe kaaNstide...

yadbhaavam tadbhavati.

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. December 24, 2008 at 10:59 AM  

ಹುಲ್ಲು'ಮಾನವ'ರು

sunaath December 24, 2008 at 12:28 PM  

ನನ್ನ ಬಾಲ್ಯದ ಚಿತ್ರ ಕಣ್ಣೆದುರಿಗೆ ಬಂತು.

Anonymous December 28, 2008 at 8:24 AM  

I vathu purusothu madikondu, kappu Bilapu Blog na ella photo galannu nodide. Hechchinavu bahala adbhutha, kelavu adbhutha, mathe kelavu OK, antha annisithu. China deshadalli iruva nanage, madura bhavanegalu,manekade savi nenapu untumadiddanthu kanditha howdu. Nimma e uthamavada kelasa heege munduvarisi, all the best & 2009 ne varushadalli innastu chennagi mudibarali endu harisuthini.

Nimmellara athmeeya geleya
Srirama, Tianjin CHINA.

ಕನಸು December 29, 2008 at 7:58 PM  

ನಿದಿ ಸರ್
ತುಂಬಾ ಮುದ್ದಾಗಿದೆ ನಿಮ್ಮ ಕ್ಯಾಮರಾ ಕಣ್ಣಿಗೆ ಸಿಕ್ಕ ಚಿತ್ರ..!
ಒಬ್ಬ ಕನಸು ಕಾಣುತ್ತಿದ್ದರೆ ಮತ್ತೋಬ್ಬ ನೆನಪುಗಳನ್ನು ಕೆದಕುತ್ತಿದ್ದಾನೆ. ನೆನಪು ಕನಸು ಬದುಕಿಗೆ ಅಷ್ಟೇ ಸಮವಾಗಿ ಬೇಕು ಅಲ್ಲವೆ .! ಹಳೆಯ ವರುಷದ ಮುಕ್ತಾಯದೋಂದಿಗೆ ಹೊಸ ವರುಷವು ಆಗಮಿಸುವ ಈ ಸಂದರ್ಭದಲ್ಲಿ ನಿಮ್ಮ ಚಿತ್ರ
ಸೊಗಸಾಗಿದೆ.

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP