Powered by Blogger.

Wednesday, December 31, 2008

ಕಪ್ಪು-ಬಿಳುಪು 61



ಬರುತಿಹನು ಭಾಸ್ಕರನು ಹೊಸವರುಷಕೆ ಹೊಸ ಹರುಷದ ಹೊನಲ ಹೊತ್ತು.

ಹೊಸ ನಿರೀಕ್ಷೆ, ಹೊಸ ಆಕಾ೦ಕ್ಷೆಗಳ ಹೊಸ ವರುಷ ತಮಗೆಲ್ಲ ವಣ೯ಮಯ ವಷ೯ವಾಗಲಿ ಎ೦ದು ಹಾರೈಸುತ್ತಾ ಟೀಮ್ ಕಪ್ಪು ಬಿಳುಪು ತಮಗೆಲ್ಲ ಹೊಸ ವರುಷದ ಹಾದಿ೯ಕ ಶುಭಾಷಯ ಕೋರುತ್ತಿದೆ.

3 comments:

sunaath December 31, 2008 at 5:52 PM  

ಹೊಸ ವರ್ಷವು ತಮಗೂ ಸಹ ಹರ್ಷದಾಯಕವಾಗಲಿ!

ತೇಜಸ್ವಿನಿ ಹೆಗಡೆ January 1, 2009 at 11:12 AM  

Wish u the same :)

shivu.k January 29, 2009 at 8:21 AM  

ಶ್ರೀನಿಧಿಯವರೇ,

ಸೂರ್ಯಾಸ್ತದ ಫೋಟೋ ಚೆನ್ನಾಗಿದೆ...ಒಳ್ಳೇ ಮೂಡ್ ಸೃಷ್ಟಿಸುತ್ತೆ......

ನನ್ನ ಬ್ಲಾಗಿಗೆ ನೀವು ಬಂದಿದ್ದು ನನಗೆ ಖುಷಿಯಾಯಿತು....ಹೀಗೆ ಬರುತ್ತಿರಿ....ನಾನು ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿನ ಫೋಟೊ ನೋಡುತ್ತೇನೆ....ನಿಮ್ಮ ಮೋಟು ಗೋಡೆಯ ಕಾಯಂ ಗಿರಾಕಿ ನಾನು.....

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP