Tuesday, January 6, 2009

ಕಪ್ಪು ಬಿಳುಪು ೬೨

5 comments:

ಸುಶ್ರುತ ದೊಡ್ಡೇರಿ said...

yaake edited images hakthidira?

ಕೃಷ್ಣ ಮುರೂರು said...

ನಿಮಗೇಕೆ ಆ ಸಂಶಯ ಬಂತು? ಒಂದಿನಿತೂ ಎಡಿಟಿಂಗ್ ಇಲ್ಲ ಇದರಲ್ಲಿ. ಹೊಚ್ಚ ಹೊಸ ಹಿಮದ ಮೇಲಿನ ಬರವಣಿಗೆ ಅದು.

sunaath said...

ಬಾನಿನಲ್ಲಿ ಹಾರುವ ಬದಲು ಚಪ್ಪರದ ಮೇಲೇಕೆ ಇಳಿದಿರಿ,ಬಾನಾಡಿ?

ಕೃಷ್ಣ ಮುರೂರು said...

ಹಾಗೇನಿಲ್ಲ, ಎಲ್ಲಿ ನೋಡಿದರೂ ಹಿಮವೇ ಹಿಮ. ಇಳಿದ ನಂತರ ಗೊತ್ತಾಯಿತು ಚಪ್ಪರವೆಂದು!

Deepasmitha said...

ಮೊದಲು edit ಮಾಡಿದ್ ಚಿತ್ರ ಎನಿಸಿದರೂ ಇನ್ನೊಮ್ಮೆ ನೋಡಿದಾಗ ಗೊತಾಯಿತು, solar panel ಮೇಲೆ ಬಿದ್ದಿರುವ ಹಿಮದ ಮೇಲೆ ಬರೆದಿದ್ದು ಎಂದು :)