Powered by Blogger.

Saturday, May 2, 2009

ಕಪ್ಪು ಬಿಳುಪು ೭೭

8 comments:

sunaath May 4, 2009 at 2:17 PM  

ಬದುಕಿನ ಒಂದು ಸ್ಥಿತಿಯನ್ನು ತೋರುವ ಉತ್ತಮ ಚಿತ್ರ!

Unknown May 5, 2009 at 2:14 PM  

saralavagi kaanuva kathina jeevana

Unknown May 6, 2009 at 9:09 AM  

ಧನ್ಯವಾದಗಳು.
@ ರೋಹಿಣಿ
ಈ ಜೀವನ ನೀವಂದುಕೊಂಡಷ್ಟು ಕಠಿಣವಲ್ಲ. ಇದೊಂದು ಒಟ್ಟು ಕುಟುಂಬದ ಚಿತ್ರ. ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಹರಟುವುದರ ಆನಂದವೇ ಬೇರೆ.

Unknown May 6, 2009 at 4:16 PM  
This comment has been removed by the author.
Unknown May 6, 2009 at 4:16 PM  

nija, aa anandakke sati illa, haage ade naguvina hinde heppugattiruva kannerina sulivu innobarigirolla....well....nimma chitradinda intaha vicharagalu horabaruvudu olleya vishaya :)

Unknown May 6, 2009 at 4:30 PM  

ನೀವು ಹೇಳುವುದರಲ್ಲೂ ನಿಜವಿದೆ. ಒಟ್ಟು ಕುಟುಂಬದಲ್ಲಿ ಒಬ್ಬರನ್ನೊಬ್ಬರು ಅರಿಯುವುದು, ತ್ಯಾಗ ಮಾಡುವುದು ಇದ್ದೇ ಇದೆ.

Unknown May 6, 2009 at 4:37 PM  

ok, time for a smile.....ee chitra nodidre heegu anisabahudu...heights of laziness with no one doing anything.....what a relaxed life...

Unknown May 6, 2009 at 4:56 PM  

ನನ್ನ ವಿಚಾರ - ಮನೆಗೆಲಸ ಎಲ್ಲಾ ಮುಗಿಸಿ, ಇಬ್ಬರು ದೂರದರ್ಶನ ವೀಕ್ಷಿಸುತ್ತಿದ್ದಾರೆ, ಇನ್ನೊಬ್ಬರು ಪುಸ್ತಕ ಓದುತ್ತಿದ್ದಾರೆ (ಈ ಕಾಲದಲ್ಲಿ ಪುಸ್ತಕ ಓದುವವರು ಬಹಳ ಕಡಿಮೆ). ಆ ಕಂಬಳಿ ಕಾಣುತ್ತಿದೆಯೇ? ಚಳಿಗಾಲದಲ್ಲಿ ಅದನ್ನು ಹೊದ್ದು ಮಲಗುವುದೇ ಒಂದು ಆನಂದ. ಬೆಳಿಗ್ಗೆ ಏಳಲು ಮನಸೇ ಬರೋಲ್ಲ. ಆ ತರಹದ ಆರಾಮ ಖುರ್ಚಿಗಳೂ ಈಗ ಕಾಣಸಿಗುತ್ತಿಲ್ಲ!

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP