Powered by Blogger.

Wednesday, May 27, 2009

ಕಪ್ಪು ಬಿಳುಪು ೮೧

5 comments:

Sushrutha Dodderi May 27, 2009 at 10:31 AM  

ಸಖತ್!

sunaath May 27, 2009 at 3:09 PM  

ನಾನು ಫತೇಹ್ ಪುರ ಸಿಕ್ರಿಯ ಅರಮನೆಯ ಈ ಜಾಲಂಧರಗಳನ್ನು ನೋಡಿ ತುಂಬ ಖುಶಿ ಪಟ್ಟಿದ್ದೆ. ಈಗ ಅವುಗಳ ಅಷ್ಟೇ ಸುಂದರ ಫೋಟೋ ಕೊಟ್ಟಿದ್ದೀರಿ. ನನ್ನ ಖುಶಿ ಮರುಕಳಿಸಿತು.

ಮನಸು May 27, 2009 at 4:00 PM  

super!!!

Unknown May 27, 2009 at 4:55 PM  

ನನಗಂತೂ ಅಲ್ಲಿ ಒಂದು ದಿನ ಪೂರ್ತಿ ಸುತ್ತಿದರೂ ಸಮಾಧಾನವಾಗಲಿಲ್ಲ. ಒಂದಕ್ಕಿಂತ ಒಂದು ಅಧ್ಭುತ ಕಲೆ, ಕುಸುರಿ. ನಿಜ ಹೇಳ ಹೊರಟರೆ, ತಾಜ್ ಮಹಲ್ ಗಿಂತಲೂ ಜಾಸ್ತಿ ಸಮಯ ಫತೇಪುರ್ ಸಿಕ್ರಿಯಲ್ಲಿ ಕಳೆಯಬಹುದು.

Unknown May 28, 2009 at 10:25 AM  

mast edde

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP