Powered by Blogger.

Tuesday, June 2, 2009

ಕಪ್ಪು ಬಿಳುಪು - 82

9 comments:

sunaath June 2, 2009 at 10:26 PM  

ತುಂಬಾ ಸುಂದರವಾದ ಚಿತ್ರ. Congratulations!

Sushrutha Dodderi June 3, 2009 at 9:56 AM  

ಇದೆಲ್ ತೆಗದ್ಯೋ ಲೌಡೇಕೆ! ಸಿಕ್ಕಾಪಟ್ಟೆ ಒಳ್ಳೇ ಫೋಟೋ ದೋಸ್ತಾ..

PaLa June 3, 2009 at 1:14 PM  

ಸಕ್ಕತ್ತಾಗಿದೆ

ವಿ.ರಾ.ಹೆ. June 7, 2009 at 7:27 PM  

adbhuta!!

ಅಮರ June 8, 2009 at 10:07 AM  

sakkat photo :)

Anonymous June 10, 2009 at 7:47 AM  

Beautiful !

VENU VINOD June 10, 2009 at 8:25 PM  

this is called painting in photography...kudos dear...

ಶ್ರೀನಿಧಿ.ಡಿ.ಎಸ್ June 11, 2009 at 10:05 AM  

ಫೋಟೋ ಮೆಚ್ಚಿಕೊಂಡ ಎಲ್ಲರಿಗೂ ಥ್ಯಾಂಕ್ಸು:)ಈ ಚಿತ್ರವನ್ನ,ನನ್ನೂರು ಧರೇಮನೆಯ ಸಮೀಪದ ಲಿಂಗನಮಕ್ಕಿ ಹಿನ್ನೀರಿನಲ್ಲಿ, ಬೆಳ್ ಬೆಳ್ಗೆ ಆರೂವರೆ ಹೊತ್ತಿಗೆ, ಹೋದ ಚಳಿಗಾಲದಲ್ಲಿ ಕ್ಲಿಕ್ಕಿಸಿದ್ದು.

shivu.k June 22, 2009 at 4:54 PM  

ಶ್ರೀನಿಧಿ,

ಮುಂಜಾನೆ ಹೊತ್ತಿನ ಈ ಫೋಟೋ ಒಳ್ಳೇ ಮೂಡ್ ಸೃಷ್ಟಿಸುವಂತಿದೆ.....

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP