Powered by Blogger.

Monday, October 26, 2009

ಕಪ್ಪು ಬಿಳುಪು ೧೦೩



ಪ್ರಕೃತಿಯ ಕೌತುಕಗಳಿಗೆ ಇದೊಂದು ಉದಾಹರಣೆ. ಒಂದು ಹೆಣ್ಣಿನ ಮನವೊಲಿಸಲು ಸುಮಾರು ಮುಕ್ಕಾಲು ಗಂಟೆಗಳ ಪ್ರಯತ್ನ. ಜಗಳವಿಲ್ಲ, ಮೋಸವಿಲ್ಲ. ಬಲಿಷ್ಟ ಹಾಗೂ ಸಹನೆಯುಳ್ಳವನಿಗೆ ಹೆಣ್ಣಿನ ಸಾಂಗತ್ಯ. ೬ ಗಂಡು ಪಾತರಗಿತ್ತಿಗಳು ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ತೇಲುತ್ತಾ ಮುಕ್ಕಾಲು ಗಂಟೆಗಳ ಅವಿರತ ಪ್ರಯತ್ನ ಮಾಡಿದ್ದನ್ನು ನೀವೇ ನೋಡಿ.




ಕೊನೆಗೂ ಮೊದಲ ಗಂಡೇ ವಿಜಯಿಯಾಯಿತು. ಅಮೇಲಿನ ದ್ರಶ್ಯಾವಳಿ ..... "ಮೋಟುಗೋಡೆಯಾಚೆ ಇಣುಕಿ...."

4 comments:

Vinay Bhat October 27, 2009 at 2:42 PM  

Greate shot, picture is more effective with explaination.

-Vinay
http://insightshot.blogspot.com

ಶಿವಪ್ರಕಾಶ್ October 27, 2009 at 4:23 PM  

Wow...

ಸಾಗರದಾಚೆಯ ಇಂಚರ October 27, 2009 at 5:51 PM  

Wow, superb shot

Anonymous October 28, 2009 at 2:43 AM  

very nice ..... video explained everything here

- Ram

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP