Powered by Blogger.

Sunday, November 1, 2009

ಕಪ್ಪು ಬಿಳುಪು - 104



From ಕಪ್ಪು ಬಿಳುಪು

4 comments:

sunaath November 1, 2009 at 3:44 PM  

ಚಿತ್ರ ತುಂಬ ಉತ್ಕೃಷ್ಟವಾಗಿದೆ. ನೀರಿನ ಅಲೆಗಳ ವಿವರ clear ಆಗಿದೆ. ಬೀಳುತ್ತಿರುವ ಹನಿಗಳು ಏನು ಗೊತ್ತಾಗಲಿಲ್ಲ. ಆದರೆ transparent ಹನಿಗಳಲ್ಲಿ ಕೆಂಪು ತಿರುಳು ಕಾಣಿಸುತ್ತಿರುವದು ವಿಶೇಷವೆನಿಸಿತು. ತಾಂತ್ರಿಕವಾಗಿ ಅದ್ಭುತವಾದ ಚಿತ್ರ.

ಶಿವಪ್ರಕಾಶ್ November 1, 2009 at 8:25 PM  

ತುಂಬಾ ಸಕತ್ ಆಗಿದೆ

ಚುಕ್ಕಿಚಿತ್ತಾರ November 3, 2009 at 8:57 PM  

ಎಲ್ಲಾ ಚಿತ್ರಗಳೂ ಉತ್ಕ್ರುಷ್ಟವಾಗಿವೆ. ವರ್ಣಿಸಲು ಕಷ್ಟವಾಗಿದೆ.

Harsha Bhat November 26, 2009 at 1:03 AM  

@ sunaath,

Idondu swalpa hosa prayoga maneyalle madide... nalliyinda beeliva neera hanigalalannu buckt ge beeluva modalu athava beeluttiddante click madidide. kempu bili banna da bucket idaaddarinda adara banna hanigaLigU bandide

@ ಶಿವಪ್ರಕಾಶ್, and ಚುಕ್ಕಿಚಿತ್ತಾರ,

Thank you.

ಕಪ್ಪು ಬಿಳುಪು ಬಗ್ಗೆ ಒ೦ದಿಷ್ಟು. About Kappu Bilupu

A photoblog by three amateur Photographers - Harsha Bhat, Shreenidhi.D.S and Krishna Bhat. We share every sort of photos here. Go through our clicks and share your opinion!

ಮೂವರು ಹವ್ಯಾಸಿ ಛಾಯಾಚಿತ್ರಕಾರರಾದ ಹರ್ಷ ಭಟ್, ಶ್ರೀನಿಧಿ.ಡಿ.ಎಸ್ ಮತ್ತು ಕೃಷ್ಣಭಟ್ ರ ಫೋಟೋ ಬ್ಲಾಗ್ ಇದು. ನಾವು ಇಲ್ಲಿ ಬಗೆ ಬಗೆಯ ಚಿತ್ರಗಳನ್ನ ಹಂಚಿಕೊಳ್ಳುತ್ತೇವೆ. ನಮ್ಮ ಚಿತ್ರಗಳನ್ನ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Liked it? Share it

Bookmark and Share

C L I C K S

Blog Archive

Follow Us

  © Blogger template 'The Pattern' by Ourblogtemplates.com 2008

Back to TOP